Surprise Me!

ಪಿಎಸ್‌ಐ ಡೀಲ್‌ನಲ್ಲಿ ಬ್ಲೂಟೂತ್ ಎಲ್ಲಿಂದ ಸಿಕ್ತು ಎಂಬ ಬಗ್ಗೆ ತಲೆಕೆಡಿಸಿಕೊಂಡ ಸಿಐಡಿ..! | PSI Recruitment Scam

2022-05-08 45 Dailymotion

ಪಿಎಸ್‌ಐ ಡೀಲ್‌ನಲ್ಲಿ ಬ್ಲೂಟೂತ್ ಎಲ್ಲಿಂದ ಸಿಕ್ತು ಎಂಬ ಬಗ್ಗೆ ತಲೆಕೆಡಿಸಿಕೊಂಡ ಸಿಐಡಿ..! | PSI Recruitment Scam

#PublicTV #PSIRecruitmentScam

ಪಿಎಸ್‌ಐ ಡೀಲ್‌ನಲ್ಲಿ ಬ್ಲೂಟೂತ್ ಜಾಡು ಹಿಡಿದು ಹೊರಟ ಸಿಐಡಿ
ಪಿಎಸ್‌ಐ ಪರೀಕ್ಷೆಗೆ ಬಳಸಿದ್ದ ಬ್ಲೂ ಟೂತ್ ಎಲ್ಲಿಂದ ಬಂತು..?
ಅಭ್ಯರ್ಥಿಗಳಿಗೆ ಬ್ಲೂಟೂತ್ ತಂದು ಕೊಟ್ಟವರು ಯಾರು..?
ಬ್ಲೂಟೂತ್ ಎಲ್ಲಿಂದ ಸಿಕ್ತು ಎಂಬ ಬಗ್ಗೆ ತಲೆಕೆಡಿಸಿಕೊಂಡ ಸಿಐಡಿ

ಅಭ್ಯರ್ಥಿಗಳು, ಮಧ್ಯವರ್ತಿಗಳು ಸೇರಿ 60ಕ್ಕೂ ಹೆಚ್ಚು ಜನರಿಗೆ ಡ್ರಿಲ್
ಸಿಐಡಿಗೆ ಬ್ಲೂ ಟೂತ್ ಬಗ್ಗೆ ಸಿಕ್ಕ ಸಣ್ಣ ಸುಳಿವು
ಎಫ್‌ಡಿಎ ಅಕ್ರಮ ನಡೆಸಿ ಸಿಕ್ಕಿಬಿದ್ದವರ ಮೇಲೆ ಅನುಮಾನ
ವರ್ಷದ ಹಿಂದೆ ನಡೆದ ಎಫ್‌ಡಿಎ ಪರೀಕ್ಷೆಗೂ ಬ್ಲೂಟೂತ್..!
ವರ್ಷದ ಹಿಂದೆ ಅರೆಸ್ಟ್ ಆಗಿದ್ದ ಆರೋಪಿಗಳ ಮೇಲೆ ಅನುಮಾನ
ಎಲೆಕ್ಟ್ರಿಕ್ ಡಿವೈಸ್ ತಂದುಕೊಟ್ಟವನಿಗಾಗಿ ಸಿಐಡಿ ತಲಾಶ್..!

Buy Now on CodeCanyon